ಲಿನೆನ್ ಹಬ್ ಬಟ್ಟೆ ಮಳಿಗೆಯಲ್ಲಿ , ಗ್ರಾಹಕರಿಗೆ ಭಾರಿ ರಿಯಾಯಿತಿ
ಶಿವಮೊಗ್ಗದ ದುರ್ಗಿಗುಡಿ ಎಲ್ .ಎಲ್ . ಆರ್ ರಸ್ತೆಯ ಮಾರುತಿ ಪ್ಲಾಜಾ ದಲ್ಲಿ
ಲಿನೆನ್ ಹಬ್ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಲಭ್ಯ ವಿದೆ.
ಜೂನ್ ತಿಂಗಳ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಉತ್ಪನ್ನ ಗಳು ದೊರೆಯಲಿದ್ದು ಆರೋ ಬ್ರಾಂಡ್ ಬಟ್ಟೆ 3 ಕೊಂಡರೆ 40 % ರಿಯಾಯಿತಿ , 2 ಕ್ಕೆ 30% ರಿಯಾಯಿತಿ , 1 ಕೊಂಡರೆ 20% ರಿಯಾಯಿತಿ ದೊರೆಯಲಿದೆ .
2 ಕೊಂಡರೆ 2 ಉಚಿತ , 1 ಕೊಂಡರೆ 30% ರಿಯಾಯಿತಿ ದೊರೆಯಲಿದೆ .
3 ಫೆಬ್ರಿಕ್ ಕೊಂಡರೆ 2 ಟೈಲೊರ್ಡ್ ಉಚಿತ ,
4 ಫೆಬ್ರಿಕ್ ಕೊಂಡರೆ 4 ಟೈಲೊರ್ಡ್ ಉಚಿತ ,
ಈ ರಿಯಾಯಿತಿ ದೊರೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ..


