ಅ-12 ರಂದು ಶಿವಮೊಗ್ಗದಲ್ಲಿ ಬಿಎಸ್‌ಸಿ ಬಟ್ಟೆ ಅಂಗಡಿ ಉದ್ಘಾಟನೆ

ಶಿವಮೊಗ್ಗದಲ್ಲಿ ಬಿಎಸ್‌ಸಿ ಸಂಸ್ಥೆಯ ವತಿಯಿಂದ ಕರ್ನಾಟಕದ ಅತೀ ದೊಡ್ಡ ಬಟ್ಟೆ ಅಂಗಡಿ ಶಿವಮೊಗ್ಗದ ಬಿ.ಎಚ್ . ರಸ್ತೆಯ ವಿನಾಯಕ ಮಾಲ್ ನಲ್ಲಿಆರಂಭವಾಗುತ್ತಿದೆ ,

ಶಿವಮೊಗ್ಗ: ನಗರದ ಪ್ರತಿಷ್ಠಿತ ಬಿಎಸ್‌ಸಿ (BSC) ಸಂಸ್ಥೆಯ 1938ರಿಂದ ಸೇವೆ ಸಲ್ಲಿಸುತ್ತಿರುವ ಬಿಎಸ್‌ಸಿ ಸಂಸ್ಥೆಯು ತನ್ನ 88ನೇ ವರ್ಷದ ಸಂಭ್ರಮದ ಅಂಗವಾಗಿ ಶಿವಮೊಗ್ಗದಲ್ಲಿ ಆರಂಭವಾಗುತ್ತಿದೆ .

ಅಕ್ಟೋಬರ್ 12ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಉದ್ಘಾಟನೆ ಆಗಲಿದೆ , ಸಚಿವರು ಹಾಗು ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ .

Leave a Reply

Your email address will not be published. Required fields are marked *