88 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು, ಅ. 28 ರಂದು ಬೆಳಿಗ್ಗೆ 09-00ಕ್ಕೆ

88 ದ್ವಿಚಕ್ರ ವಾಹನಗಳ ಬಹಿರಂಗ ಹರಾಜುಶಿವಮೊಗ್ಗ, ಅ.23 :ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಮಾನತ್ತುಪಡಿಸಿಕೊಂಡ ವಾರಸುದಾರರು ಪತ್ತೆಯಾಗದ 88 ದ್ವಿಚಕ್ರ ವಾಹನಗಳನ್ನು ವಿಲೇವಾರಿ ಮಾಡಲು 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಅ. 28 ರಂದು ಬೆಳಿಗ್ಗೆ 09-00ಕ್ಕೆ ಬಹಿರಂಗ …

88 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು, ಅ. 28 ರಂದು ಬೆಳಿಗ್ಗೆ 09-00ಕ್ಕೆ Read More

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗೆ “ಉಚಿತ ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರ”

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗೆ “ಉಚಿತ ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರ” ನ್ಯಾಷನಲ್ ಎಸ್‌ಸಿ/ಎಸ್‌ಟಿ ಹಬ್, ಭಾರತ ಸರ್ಕಾರ, ಅರೈಸ್ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕ ಕೇಂದ್ರ ಇವರ ಸಹಯೋಗದೊಂದಿಗೆ ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ದಿನಾಂಕ: 27.10.2026 (ಮಂಗಳವಾರ) ರಂದು ವೆಂಡರ್ …

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗೆ “ಉಚಿತ ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರ” Read More

ಬೆಳೆ ನಷ್ಟದ ರೈತರಿಗೆ ಎಕರೆಗೆ 30 ಸಾವಿರ ಪರಿಹಾರ ನೀಡಿ : ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಳೆ ನಷ್ಟದ ರೈತರಿಗೆ ಎಕರೆಗೆ30 ಸಾವಿರ ಪರಿಹಾರ ನೀಡಿಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷನಿಖಿಲ್ ಕುಮಾರಸ್ವಾಮಿ ಆಗ್ರಹಹೊಲಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಶಿವಮೊಗ್ಗ: ಮಳೆಯ ಕೊರತೆ ಹಾಗೂ ಮುಂಗಾರು ಕೈಕೊಟ್ಟ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೂಡಲೇ ಎಕರೆಗೆ …

ಬೆಳೆ ನಷ್ಟದ ರೈತರಿಗೆ ಎಕರೆಗೆ 30 ಸಾವಿರ ಪರಿಹಾರ ನೀಡಿ : ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹ Read More

ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ನಿಧನ

ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ನಿಧನ ಶಿವಮೊಗ್ಗ: ಹಿರಿಯ ಪತ್ರಕರ್ತ ವಾಯ್ಸ್‌ ಶಿವಮೊಗ್ಗ ಪತ್ರಿಕೆ ಸಂಪಾದಕ ಭಂಡಿಗಡಿ ಆರ್.‌ ನಂಜುಂಡಪ್ಪ (೭೫) ಅವರು ಸೋಮವಾರ ಮಧ್ಯಾಹ್ನ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಕಳೆದ ಕೆಲ ದಿನಗಳಿಂದ ಮೆಗ್ಗಾನ್‌ …

ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ನಿಧನ Read More

ಅ-12 ರಂದು ಶಿವಮೊಗ್ಗದಲ್ಲಿ ಬಿಎಸ್‌ಸಿ ಬಟ್ಟೆ ಅಂಗಡಿ ಉದ್ಘಾಟನೆ

ಶಿವಮೊಗ್ಗದಲ್ಲಿ ಬಿಎಸ್‌ಸಿ ಸಂಸ್ಥೆಯ ವತಿಯಿಂದ ಕರ್ನಾಟಕದ ಅತೀ ದೊಡ್ಡ ಬಟ್ಟೆ ಅಂಗಡಿ ಶಿವಮೊಗ್ಗದ ಬಿ.ಎಚ್ . ರಸ್ತೆಯ ವಿನಾಯಕ ಮಾಲ್ ನಲ್ಲಿಆರಂಭವಾಗುತ್ತಿದೆ , ಶಿವಮೊಗ್ಗ: ನಗರದ ಪ್ರತಿಷ್ಠಿತ ಬಿಎಸ್‌ಸಿ (BSC) ಸಂಸ್ಥೆಯ 1938ರಿಂದ ಸೇವೆ ಸಲ್ಲಿಸುತ್ತಿರುವ ಬಿಎಸ್‌ಸಿ ಸಂಸ್ಥೆಯು ತನ್ನ 88ನೇ …

ಅ-12 ರಂದು ಶಿವಮೊಗ್ಗದಲ್ಲಿ ಬಿಎಸ್‌ಸಿ ಬಟ್ಟೆ ಅಂಗಡಿ ಉದ್ಘಾಟನೆ Read More

ಖ್ಯಾತ ಚಿತ್ರನಟ ಶ್ರೀನಾಥ್‌ರಿಂದ ಶಿವಮೊಗ್ಗ ದಸರಾಕ್ಕೆ ನಾಳೆ ಚಾಲನೆ

ಖ್ಯಾತ ಚಿತ್ರನಟ ಶ್ರೀನಾಥ್‌ರಿಂದ ಶಿವಮೊಗ್ಗ ದಸರಾಕ್ಕೆ ನಾಳೆ ಚಾಲನೆಶಿವಮೊಗ್ಗ:-ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2026 ಕಾರ್ಯಕ್ರಮಕ್ಕೆ ಅ. 11ರ ಭಾನುವಾರ (ನಾಳೆ) ಬೆಳಿಗ್ಗೆ 11 ಗಂಟೆಗೆ ಕೋಟೆಶ್ರೀ ಚಂಡಿಕಾ ದುರ್ಗಾ …

ಖ್ಯಾತ ಚಿತ್ರನಟ ಶ್ರೀನಾಥ್‌ರಿಂದ ಶಿವಮೊಗ್ಗ ದಸರಾಕ್ಕೆ ನಾಳೆ ಚಾಲನೆ Read More

ಶಿಕ್ಷಣದ ಭಾಗವಾಗಬೇಕು: ಪ್ರೊ. ಶರತ್ ಅನಂತಮೂರ್ತಿ

ಶಿಕ್ಷಣದ ಭಾಗವಾಗಬೇಕು: ಪ್ರೊ. ಶರತ್ ಅನಂತಮೂರ್ತಿ* *ಶಿವಮೊಗ್ಗ:* “ಶಿಕ್ಷಣದ ಉದ್ದೇಶಗಳನ್ನು ಸರಿಯಾಗಿ ಅರ್ಥೈಸುವಲ್ಲಿ ನಾವು ಸೋತಿದ್ದೇವೆ. ವಿದ್ಯಾರ್ಥಿ, ಸಮಾಜ, ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾಗಲು ಸಾಧ್ಯ. ಎನ್.ಎಸ್.ಎಸ್ ಚಟುವಟಿಕೆಗಳ ಮೂಲಕ ಇಂದಿನ ವಿದ್ಯಾರ್ಥಿಗಳು ಕಲಿಯಬೇಕಾದುದು …

ಶಿಕ್ಷಣದ ಭಾಗವಾಗಬೇಕು: ಪ್ರೊ. ಶರತ್ ಅನಂತಮೂರ್ತಿ Read More

ಸಚಿವ ಮಧು ಬಂಗಾರಪ್ಪ ನವರಿಂದ ಸೂಡಾ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ರವರಿಗೆ ಅಭಿನಂದನೆ

ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಸಿ.ಜಿ. ಮಧುಸೂದನ್ ಅವರು ಬೆಂಗಳೂರಿನ ಸಚಿವ ಮಧು ಬಂಗಾರಪ್ಪ ನವರ ಗೃಹ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.ಮಧುಸೂದನ್ ಅವರ ನಾಯಕತ್ವದಲ್ಲಿ ಶಿವಮೊಗ್ಗ–ಭದ್ರಾವತಿ ಅವಳಿ …

ಸಚಿವ ಮಧು ಬಂಗಾರಪ್ಪ ನವರಿಂದ ಸೂಡಾ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ರವರಿಗೆ ಅಭಿನಂದನೆ Read More

ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ ಬೆಂಗಳೂರು: ಎರಡು ದಿನದ ಹಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಿದ್ದ ರಾಜ್ಯ ಸರ್ಕಾರ ಇಂದು ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 39 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಲಾಗಿತ್ತು.ಸ್ಥಳೀಯ ಸುದ್ದಿ ಸೇವೆಕರಡು ಪಟ್ಟಿಗೆ …

ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ Read More

ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ,

ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ, ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ ಶಿವಮೊಗ್ಗ: ಶಿವಮೊಗ್ಗ ದಸರಾ–2026ರ ಅಂಗವಾಗಿ ಅ.11ರಂದು ಸಂಜೆ 6ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ …

ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ, Read More