ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು: ಎರಡು ದಿನದ ಹಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಿದ್ದ ರಾಜ್ಯ ಸರ್ಕಾರ ಇಂದು ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 39 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಲಾಗಿತ್ತು.ಸ್ಥಳೀಯ ಸುದ್ದಿ ಸೇವೆ
ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ಬಹು ಮಹಡಿ ಕಟ್ಟಡದಲ್ಲಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಮೂಡಿ – ಸಾಮಾನ್ಯ, ಜಡೆ – ಹಿಂದುಳಿದ ವರ್ಗ “ಬ” (ಮಹಿಳೆ), ತತ್ತೂರು – ಅನುಸೂಚಿತ ಜಾತಿ (ಮಹಿಳೆ), ಕುಪ್ಪಗಡ್ಡೆ – ಸಾಮಾನ್ಯ (ಮಹಿಳೆ), ಉದ್ರಿ – ಸಾಮಾನ್ಯ (ಮಹಿಳೆ), ಉಳವಿ – ಹಿಂದುಳಿದ ವರ್ಗ “ಅ” (ಮಹಿಳೆ), ಚಂದ್ರಗುತ್ತಿ – ಸಾಮಾನ್ಯ (ಮಹಿಳೆ), ಈಸೂರು – ಸಾಮಾನ್ಯ (ಮಹಿಳೆ), ಹೊಸೂರು – ಅನುಸೂಚಿತ ಪಂಗಡ, ಕಪ್ಪನಹಳ್ಳಿ – ಅನುಸೂಚಿತ ಜಾತಿ.
ಸುಣ್ಣದಕೊಪ್ಪ – ಸಾಮಾನ್ಯ, ತೊಗರ್ಸಿ – ಅನುಸೂಚಿತ ಜಾತಿ (ಮಹಿಳೆ), ಹೊಸನಗರ – ಸಾಮಾನ್ಯ (ಮಹಿಳೆ), ಮಾರುತಿಪುರ – ಹಿಂದುಳಿದ ವರ್ಗ “ಬ”, ರಿಪ್ಪನ್‌ಪೇಟೆ – ಅನುಸೂಚಿತ ಜಾತಿ, ಹುಂಚ – ಹಿಂದುಳಿದ ವರ್ಗ “ಅ”, ನಗರ – ಸಾಮಾನ್ಯ, ಗಾಜನೂರು – ಸಾಮಾನ್ಯ, ಹಾರನಹಳ್ಳಿ – ಅನುಸೂಚಿತ ಪಂಗಡ (ಮಹಿಳೆ), ಹೊಳಲೂರು – ಸಾಮಾನ್ಯ (ಮಹಿಳೆ).
ಹಸೂಡಿ – ಅನುಸೂಚಿತ ಜಾತಿ (ಮಹಿಳೆ), ಕುಂಸಿ – ಹಿಂದುಳಿದ ವರ್ಗ “ಅ”, ಆನವೇರಿ – ಸಾಮಾನ್ಯ, ಅರಬಿಳಚಿ – ಹಿಂದುಳಿದ ವರ್ಗ “ಅ” (ಮಹಿಳೆ), ಕೂಡ್ಲಿಗೆರೆ – ಸಾಮಾನ್ಯ (ಮಹಿಳೆ), ಹಿರಿಯೂರು – ಅನುಸೂಚಿತ ಜಾತಿ, ಸಿಂಗನಮನೆ – ಹಿಂದುಳಿದ ವರ್ಗ “ಅ” (ಮಹಿಳೆ), ಕೋಣಂದೂರು – ಅನುಸೂಚಿತ ಜಾತಿ (ಮಹಿಳೆ), ಹೊದಲಾ-ಅರಳಾಪುರ – ಸಾಮಾನ್ಯ (ಮಹಿಳೆ), ಲಿಂಗಾಪುರ – ಸಾಮಾನ್ಯ.
ಕುಪ್ಪಳ್ಳಿ – ಹಿಂದುಳಿದ ವರ್ಗ “ಅ” (ಮಹಿಳೆ), ಮೇಗರವಳ್ಳಿ – ಹಿಂದುಳಿದ ವರ್ಗ “ಅ”, ಆರಗ – ಸಾಮಾನ್ಯ, ಕೆಳದಿ – ಸಾಮಾನ್ಯ, ಕೊರ್ಲಿಕೊಪ್ಪ – ಸಾಮಾನ್ಯ, ಆನಂದಪುರ – ಅನುಸೂಚಿತ ಜಾತಿ, ಆವಿನಹಳ್ಳಿ – ಸಾಮಾನ್ಯ (ಮಹಿಳೆ), ಕುದರೂರು – ಸಾಮಾನ್ಯ (ಮಹಿಳೆ), ತಾಳಗುಪ್ಪ – ಸಾಮಾನ್ಯ.

Leave a Reply

Your email address will not be published. Required fields are marked *