ಆರೋಪಿ ಕಾಲಿಗೆ ಗುಂಡು , SP ನಿಖಿಲ್ ಭೇಟಿ , ಪರಿಶೀಲನೆ ..

ಆರೋಪಿ ಕಾಲಿಗೆ ಗುಂಡು , SP ನಿಖಿಲ್ ಭೇಟಿ , ಪರಿಶೀಲನೆ .. ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ನಂ : 236/2026 u/s 103(1) BNS ರಲ್ಲಿ ಆರೋಪಿ ಪತ್ತೆಗಾಗಿ ಪಿ.ಐ. ದೊಡ್ಡಪೇಟೆ ಹಾಗೂ ಸಿಬ್ಬಂದಿರವರು ತೆರಳಿದಾಗ …

ಆರೋಪಿ ಕಾಲಿಗೆ ಗುಂಡು , SP ನಿಖಿಲ್ ಭೇಟಿ , ಪರಿಶೀಲನೆ .. Read More

ಕುತ್ತಿಗೆ ಸೀಳಿ ವೃದ್ಧೆ  ಕೊಲೆ ಮಾಡಿದವನಿಗೆ  ಜೀವಾವಧಿ ಶಿಕ್ಷೆ, 

ಕುತ್ತಿಗೆ ಸೀಳಿ ವೃದ್ಧೆ  ಕೊಲೆ ಮಾಡಿದವನಿಗೆ  ಜೀವಾವಧಿ ಶಿಕ್ಷೆ, ಶಿವಮೊಗ್ಗ: ಆಸ್ತಿ ಹಂಚಿಕೆ ವಿವಾದ ಹಾಗೂ ವೈಷಮ್ಯದ ಹಿನ್ನೆಲೆ ವೃದ್ಧೆಯೊಬ್ಬರನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ …

ಕುತ್ತಿಗೆ ಸೀಳಿ ವೃದ್ಧೆ  ಕೊಲೆ ಮಾಡಿದವನಿಗೆ  ಜೀವಾವಧಿ ಶಿಕ್ಷೆ,  Read More

ಬೊಮ್ಮನಕಟ್ಟೆಯ ಮನೆಯೊಂದಲ್ಲಿ ಕಳ್ಳತನ , 3 ದಿನಗಳಲ್ಲಿ ಆರೋಪಿತರು ಮತ್ತು ಮಾಲು ಪತ್ತೆ

ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಆಶ್ರಯ ಬಡಾವಣೆ, ಬೊಮ್ಮನಕಟ್ಟೆಯ ಮನೆಯೊಂದಲ್ಲಿ ಕಳ್ಳತನವಾದ ಸಂಬಂಧ,ದಿನಾಂಕ: 17-06-2026 ರಂದು *ಗುನ್ನೆ ನಂ. 122/2026 ಕಲಂ: 331(3),331(4), 305 ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ …

ಬೊಮ್ಮನಕಟ್ಟೆಯ ಮನೆಯೊಂದಲ್ಲಿ ಕಳ್ಳತನ , 3 ದಿನಗಳಲ್ಲಿ ಆರೋಪಿತರು ಮತ್ತು ಮಾಲು ಪತ್ತೆ Read More

ಭೀಕರ ರಸ್ತೆ ಅಪಘಾತ : ಶಿವಮೊಗ್ಗದ ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸ, ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಉಡುಪಿ, ಏ.29: ಬೇಸಿಗೆ ರಜೆಯಲ್ಲಿ ಊರೆಲ್ಲ ಸುತ್ತುವ ಎಂದು ಕರಾವಳಿ ಕಡೆ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗೆ ಯಮನ ದರ್ಶನವಾಗಿದೆ, ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಬಸ್ …

ಭೀಕರ ರಸ್ತೆ ಅಪಘಾತ : ಶಿವಮೊಗ್ಗದ ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸ, ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು Read More

ಉಪನ್ಯಾಸಕನ ದಹನ ಪ್ರಕರಣ: ಹೊಸ ಅನುಮಾನ

ಉಪನ್ಯಾಸಕನ ದಹನ ಪ್ರಕರಣ: ಹೊಸ ಅನುಮಾನ ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಮಾರ್ಚ್ 29ರಂದು ಉಪನ್ಯಾಸಕ ಸುರೇಶ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಐಆರ್ ದಾಖಲಾಗಿದೆ. ದಾಖಲಾಗಿರುವ ಎಫ್​ಐಆರ್​ನಲ್ಲಿ ಮೃತರ ಸಾವಿನ ಬಗ್ಗೆ ಪತ್ನಿ ಅನುಮಾನ …

ಉಪನ್ಯಾಸಕನ ದಹನ ಪ್ರಕರಣ: ಹೊಸ ಅನುಮಾನ Read More

ಡಾ. ಸಮೀಕ್ಷಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಲಿ

* ಡಾ!! ಸಮೀಕ್ಷಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಲಿ * ಶಿವಮೊಗ್ಗ: ಹುಲಿ ಮತ್ತು ಸಿಂಹಧಾಮದ ಮೃಗಾಲಯದಲ್ಲಿ ಕರ್ತವ್ಯದ ಮೇಲಿದ್ದ ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಶಿವಮೊಗ್ಗ ಜಿಲ್ಲಾ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ …

ಡಾ. ಸಮೀಕ್ಷಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಲಿ Read More

ಸಿಂಹಧಾಮದಲ್ಲಿ ನೀರುಕುದುರೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು

ಸಿಂಹಧಾಮದಲ್ಲಿ ನೀರುಕುದುರೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು ಶಿವಮೊಗ್ಗ, ಮಾ.20 : ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಗರ್ಭಿಣಿ ನೀರುಕುದುರೆಯನ್ನು ಪರೀಕ್ಷಿಸಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ನೀರುಕುದುರೆ ಆಕಸ್ಮಿಕವಾಗಿ ದಾಳಿ ನಡೆಸಿದ್ದು, ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ …

ಸಿಂಹಧಾಮದಲ್ಲಿ ನೀರುಕುದುರೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು Read More