ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು ಅವರ ಜನ್ಮ ದಿನಾಚರಣೆ
ಶಿವಮೊಗ್ಗ : ಜನಪ್ರಿಯ ನಾಯಕಿ , ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು ಅವರ ಜನ್ಮ ದಿನಾಚರಣೆ , ಮಹಿಳಾ ಕಾಂಗ್ರೆಸ್ ಪ್ರಮುಖರಿಂದ ಸಂಭ್ರಮದಿಂದ ಆಚರಿಸಲಾಯಿತು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನೇತ್ರಾವತಿ .ಟಿ , ಅರ್ಚನಾ , ವಿಜಯಲಷ್ಮಿ ಸಿ ಪಾಟೀಲ್, ಸ್ಟೆಲ್ಲಾ ಮಾರ್ಟಿನ್ , ಕವಿತಾ , ಭಾರತಿ ,ಸಮೀನಾ , ಕವಿತಾ, ಶಮೀಮ್ ಭಾನು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು …



