ಏ -24 ಕ್ಕೆ ಡಾ, ರಾಜ್ ಕುಮಾರ್ ಅವರ 98ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಆಚರಣೆ ಸಿದ್ಧತೆ

ಕರ್ನಾಟಕ ರತ್ನ ಡಾ, ರಾಜ್ ಕುಮಾರ್ ಅವರ 98ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಆಚರಣೆ

ಶಿವಮೊಗ್ಗ ನಗರದ ಸೀನಪ್ಪ ಶೆಟ್ಟಿ ವೃತ್ತ ಗೋಪಿ ಸರ್ಕಲ್ ನಲ್ಲಿ ದಿನಾಂಕ 24,4,2026 ಮಧ್ಯಾಹ್ನ 12:30ಕ್ಕೆ ಜ್ವಾಲಾಮುಖಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ಕೇಕ್ ವಿತರಣೆ ಕಾರ್ಯಕ್ರಮ ಇರುತ್ತದೆ,

ಡಾ. ರಾಜ್ ಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ,

Leave a Reply

Your email address will not be published. Required fields are marked *