ಇನ್ಫೆಂಟ್ ಜೀಸಸ್ ಶಾಲೆಗೆ ಶೇ 100 ಫಲಿತಾಂಶ

ಇನ್ಫೆಂಟ್ ಜೀಸಸ್ ಶಾಲೆಗೆ ಶೇ 100 ಫಲಿತಾಂಶ
ಚಳ್ಳಕೆರೆ: ನಗರದ ಪ್ರತಿಷ್ಠಿತ ಶಾಲೆಯದ ಇನ್ಫೆಂಟ್ ಜೀಸಸ್ ಪ್ರೌಢ ಶಾಲೆಯು ಶೇ 100 ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ, 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ಕು. ಗಗನ.ವಿ ರವರು 93% ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಮಾಡೆದಿದ್ದಾರೆ. ಈಕೆಯ ಪೋಷಕರು ಬಡ ರೈತಾಪಿ ಕುಟುಂಬದವರಾಗಿದ್ದರೂ ಈಕೆಯ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.
ಶೇ 80 ಕ್ಕಿಂತ ಹೆಚ್ಚು ಅಂಕ ಗಳಿಸಿದವರು
ಜೀವನ್: 89.60
ಗಗನ – 93. 12%
ಯಶಸ್: 89.60
ಅನು : 86.24
ಬಡ ಹಾಗೂ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನೂ ಶಾಲೆಗೆ ಸೇರಿಸಿ ಅವರನ್ನು ಸಾಧಕರನ್ನಾಗಿ ಮಾಡುವುದೇ ಈ ಶಾಲೆಯ ವಿಶೇಷತೆ. ಉತ್ತಮ ಸಾಧನೆ ಮಾಡಿದ ಅಂತೆಯೇ ಉತ್ತಮ ಅಂಕ ಗಳೊಂದಿಗೆ ಉತ್ತಿರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಅದಕ್ಕಾಗಿ ಅವಿರತ ಶ್ರಮಿಸಿದ ಶಿಕ್ಷಕ ವೃoದದವರನ್ನು ಸಂಸ್ಥೆ ಯ ಮುಖ್ಯಸ್ಥರಾದ ಫಾ. ರೊನಾಲ್ಡ್ ವೇಗಸ್ ರವರು ಅಭಿನಂಡಿಸಿದ್ದಾರೆ..

 

 

 

Leave a Reply

Your email address will not be published. Required fields are marked *