ನೂತನ ಲಿನೆನ್ ಹಬ್ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಮಳಿಗೆಯನ್ನು ಲೋಕಸಭಾ ಸದಸ್ಯರಾದ ಬಿ. ವೈ .ರಾಘವೇಂದ್ರ ಉದ್ಘಾಟನೆ

ಲಿನೆನ್ ಹಬ್ ಉದ್ಘಾಟನೆ , ಗ್ರಾಹಕರಿಗೆ ಭಾರಿ ರಿಯಾಯಿತಿ

ನೂತನ ಲಿನೆನ್ ಹಬ್ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಮಳಿಗೆಯನ್ನು ಲೋಕಸಭಾ ಸದಸ್ಯರಾದ ಬಿ. ವೈ .ರಾಘವೇಂದ್ರ ರವರು ಉದ್ಘಾಟಿಸಿ ಬಟ್ಟೆ ಖರೀದಿ ಮಾಡುವ ಮೂಲಕ ಹೊಸ ಉದ್ಯಮಕ್ಕೆ ಶುಭಕೋರಿದರು ,

ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ , ಪಾಲುದಾರರಾದ ಕೆ. ಪ್ರಭಾಕರ್ ಶೆಟ್ಟಿ , ಕೆ. ಎಸ್. ಪ್ರಭಾಕರ್ ಶೆಟ್ಟಿ , ಆರ್.ಕೆ. ಶಿವಕುಮಾರ್ , ಎಚ್ .ಎಂ .ಪ್ರಕಾಶ್ ಕುಮಾರ್ ಉಪಸ್ಥಿತ ರಿರುವರು …

ಶಿವಮೊಗ್ಗದ ದುರ್ಗಿಗುಡಿ ಎಲ್ .ಎಲ್ . ಆರ್ ರಸ್ತೆಯ ಮಾರುತಿ ಪ್ಲಾಜಾ ದಲ್ಲಿ ಶುಭಾರಂಭಗೊಂಡಿದೆ .
ಆರಂಭದ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಉತ್ಪನ್ನ ಗಳು ದೊರೆಯಲಿದ್ದು 2 ಕೊಂಡರೆ 500 ರೂ ರಿಯಾಯಿತಿ , 3 ಕ್ಕೆ 750, 4 ಕೊಂಡರೆ 1000 ರೂಪಾಯಿ ರಿಯಾಯಿತಿ ದೊರೆಯಲಿದೆ .

6999 ರೂಗಳ ಬಟ್ಟೆ ಖರೀದಿಗೆ 1000 ರೂಪಾಯಿ ರಿಯಾಯಿತಿ , 12999 ಖರೀದಿಗೆ 2000 ಸಾವಿರ , 16999 ರೂಪಾಯಿಗಳ ಬಟ್ಟೆ ಖರೀದಿಗೆ 3000 ಸಾವಿರ ರೂಪಾಯಿ ರಿಯಾಯಿತಿ ದೊರೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದ್ದಾರೆ ..

 

 

Leave a Reply

Your email address will not be published. Required fields are marked *