ನಾಳೆ ಲಿನೆನ್ ಹಬ್ ಉದ್ಘಾಟನೆ ,  ಗ್ರಾಹಕರಿಗೆ ಭಾರಿ ರಿಯಾಯಿತಿ

ನಾಳೆ ಲಿನೆನ್ ಹಬ್ ಉದ್ಘಾಟನೆ ,  ಗ್ರಾಹಕರಿಗೆ ಭಾರಿ ರಿಯಾಯಿತಿ

ಶಿವಮೊಗ್ಗದ ದುರ್ಗಿಗುಡಿ ಎಲ್ .ಎಲ್ . ಆರ್ ರಸ್ತೆಯ ಮಾರುತಿ ಪ್ಲಾಜಾ ದಲ್ಲಿ ನಾಳೆ ಲಿನೆನ್ ಹಬ್ ಶುಭಾರಂಭಗೊಳ್ಳಲಿದೆ.
ಆರಂಭದ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಉತ್ಪನ್ನ ಗಳು ದೊರೆಯಲಿದ್ದು 2 ಕೊಂಡರೆ 500 ರೂ ರಿಯಾಯಿತಿ , 3 ಕ್ಕೆ 750, 4 ಕೊಂಡರೆ 1000 ರೂಪಾಯಿ ರಿಯಾಯಿತಿ ದೊರೆಯಲಿದೆ .

6999 ರೂಗಳ ಬಟ್ಟೆ ಖರೀದಿಗೆ 1000 ರೂಪಾಯಿ ರಿಯಾಯಿತಿ , 12999 ಖರೀದಿಗೆ 2000 ಸಾವಿರ , 16999 ರೂಪಾಯಿಗಳ ಬಟ್ಟೆ ಖರೀದಿಗೆ 3000 ಸಾವಿರ ರೂಪಾಯಿ ರಿಯಾಯಿತಿ ದೊರೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ..

ನೂತನ ಲಿನೆನ್ ಹಬ್ ರೆಡಿಮೇಡ್ ಮತ್ತು ಟೆಕ್ಸ್ ಟೈಲ್ಸ್ ಮಳಿಗೆಯನ್ನು ಲೋಕಸಭಾ ಸದಸ್ಯರಾದ ಬಿ. ವೈ .ರಾಘವೇಂದ್ರ ಉದ್ಘಾಟಿಸಲಿದ್ದಾರೆ .
ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮುಖ್ಯ ಮಂತ್ರಿ ಕೆ. ಎಸ್ . ಈಶ್ವರಪ್ಪ , ಶಾಸಕರಾದ ಎಸ್ .ಎನ್ . ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ . ಧನಂಜಯ್ ಸರ್ಜಿ , ಡಿ. ಎಸ್. ಅರುಣ್ . ಮಾಜಿ ಶಾಸಕರಾದ ಕೆ. ಬಿ. ಪ್ರಸನ್ನ ಕುಮಾರ್ , ಕೆ .ಬಿ . ಅಶೋಕ ನಾಯ್ಕ್, ಬಂಟರ ಸಂಘದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ , ಶ್ರೀ ವೀರಶೈವ ಬಸವೇಶ್ವರ ಸಮಾಜದ ಅಧ್ಯಕ್ಷರಾದ ಎಸ್ .ಎಸ್ . ಜ್ಯೋತಿ ಪ್ರಕಾಶ್ ಸೇರಿದಂತೆ ಪ್ರಮುಖರು ಉಪಸ್ಥಿತ ರಿರುವರು …

Leave a Reply

Your email address will not be published. Required fields are marked *