ಎನ್. ಗೋವಿಂದಣ್ಣ ನವರಿಗೆ ಅಭಿನಂದನೆ

ರಾಜಸ್ವ ನಿರೀಕ್ಷಕರಾಗಿ ಪದೋನ್ನತಿ ಪಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಯುಜಿಡಿ ವಿಭಾಗದ ಎನ್. ಗೋವಿಂದಣ್ಣ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ಅಭಿನಂದಿಸಿದರು.

ಹಿರಿಯ ಪತ್ರಕರ್ತ ವೈ ಕೆ ಸೂರ್ಯನಾರಾಯಣ, (ಎಚ್ಚರಿಕೆ) , ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್, ಉದ್ಯಮಿ ಶ್ರೀನಿಧಿ ಅಶ್ವಥ್ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *