ಶ್ರೀಕಾಂತ್ ರವರ ಜನ್ಮ ದಿನದ ನಿಮಿತ್ತ ವಿಶೇಷ ಪೂಜೆ, ಲಡ್ಡು ವಿತರಣೆ..

ಶ್ರೀಕಾಂತ್ ಜನ್ಮ ದಿನದ ನಿಮಿತ್ತ ವಿಶೇಷ ಪೂಜೆ, ಲಡ್ಡು ವಿತರಣೆ
ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ #ಎಂ_ಶ್ರೀಕಾಂತ್ ಹುಟ್ಟುಹಬ್ಬದ ಅಂಗವಾಗಿ ಶರಾವತಿ ನಗರದ “ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಿರುಪತಿ ಲಡ್ಡು” ವಿತರಿಸಲಾಯಿತು
ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ.ರಂಗನಾಥ್, ಮಾಜಿ ಉಪಮೇಯರ್ ಹೆಚ್ ಪಾಲಾಕ್ಷಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಎಸ್ .ಬಸವರಾಜ್,
ಪ್ರಮುಖರಾದ  ಲಾಯರ್ ಸಂತೋಷ್, ಜ್ಯೋತಿ ಅರಳಪ್ಪ, ಮಂಜುನಾಥ್, ಸಂದೀಪ್ , ಟಿ.ಗುರುಪ್ರಸಾದ್, ಸಂತೋಷ್, ಶ್ರೀಕಾಂತ್, ದಿವಾಕರ್, ದಿನೇಶ್ ಹಾಗೂ ಇತರರು ಇದ್ದರು

Leave a Reply

Your email address will not be published. Required fields are marked *