ಅನುಭಾವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮ: ಬಸವ ಮರುಳಸಿದ್ಧ ಸ್ವಾಮೀಜಿ

ಅನುಭಾವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮ: ಬಸವ ಮರುಳಸಿದ್ಧ ಸ್ವಾಮೀಜಿ ಶಿವಮೊಗ್ಗ: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, ಪ್ರಜಾಪ್ರಭುತ್ವದ ಪ್ರಥಮ ಮಾದರಿ ಎನಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಕನ್ನಡದ ಅನುಭಾವ ಪರಂಪರೆಗೆ ಹೊಸ ಮೌಲ್ಯಗಳನ್ನು ಕೊಟ್ಟವರು ಎಂದು ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಶಿವಮೊಗ್ಗ ಬಸವಕೇಂದ್ರದ ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ. ಬಸವಪರ ಸಂಘಟನೆಗಳು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭುದೇವರ ಜಯಂತಿ ಸಾನ್ನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ ಅಲ್ಲಮ ಪ್ರಭುಗಳು,  ದೇಶ ಸಂಚಾರ ಮಾಡಿ ಸಾಮಾನ್ಯನಿಂದ ಸಾಧಕನವರೆಗೂ- ಎಲ್ಲರ ಸಾಧನೆಯ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ಕಳಿಸಿದ ಮಹಾನುಭಾವಿ ಎಂದರು. ಕನ್ನಡ …

ಅನುಭಾವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮ: ಬಸವ ಮರುಳಸಿದ್ಧ ಸ್ವಾಮೀಜಿ Read More

ಸಿದ್ದೇಶ್ ಟಿ.ಎಸ್. ಅವರಿಗೆ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ…

ಸಿದ್ದೇಶ್ ಟಿ.ಎಸ್. ಅವರಿಗೆ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ… ಕರ್ನಾಟಕದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕದ ವರ್ಷದ ಎಕ್ಸಲೆಂಟ್ ಅಂಡ್ ಹಾನರ್ ಪ್ರಶಸ್ತಿಗೆ ಸನ್ ರೈಸ್ ಫೆಸಿಲಿಟಿ ಸರ್ವಿಸ್ ಮತ್ತು ಶ್ರೀ ಸಾಯಿ ಟ್ರಸ್ಟ್ ನ ಕ್ರಿಯಾಶೀಲ ಸಿಇ ಓ ಆದ …

ಸಿದ್ದೇಶ್ ಟಿ.ಎಸ್. ಅವರಿಗೆ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ… Read More

ಸೀರೆಹಬ್ಬಕ್ಕೆ ಕೆ.ಎಸ್. ಈಶ್ವರಪ್ಪ ಚಾಲನೆ

ಸೀರೆಹಬ್ಬಕ್ಕೆ ಕೆ.ಎಸ್. ಈಶ್ವರಪ್ಪ ಚಾಲನೆ ಶಿವಮೊಗ್ಗ : ಮೈಸೂರು ಸಿಲ್ಕ್ ಕ್ರೇಪ್ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ನಟಿ ಕಾರುಣ್ಯ ಬೃಹತ್ ಸೀರೆಹಬ್ಬ ಮಾಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಸ್ವ-ಉ ದ್ಯೋಗ ಮಾಡಲು ಸ್ಫೂರ್ತಿಯಾಗಿ ದ್ದಾರೆ.  ಇಂದಿನಿಂದ 3 ದಿನಗಳ ಕಾಲ …

ಸೀರೆಹಬ್ಬಕ್ಕೆ ಕೆ.ಎಸ್. ಈಶ್ವರಪ್ಪ ಚಾಲನೆ Read More

ಕಲರ್ಸ್‌ ಕನ್ನಡದ ತಾಯಿ- ಮಗಳ ಭಾವುಕ ಪಯಣದ ʻರಾಣಿʼ ಶುಭಾರಂಭ 9ರಿಂದ ಸಂಜೆ 6ಕ್ಕೆ

ಕರುನಾಡ ಮನೆಮನೆಯ ‘ರಾಣಿ’ಯರಿಗೆ ಕಲರ್ಸ್‌ ಕನ್ನಡದ ವಿಶೇಷ ನಮನ ವಿಶ್ವ ಮಹಿಳಾ ದಿನದ ಬೆನ್ನಲ್ಲೇ ಮಾರ್ಚ್‌ 9ರಿಂದ ಸಂಜೆ 6ಕ್ಕೆ ತಾಯಿ- ಮಗಳ ಭಾವುಕ ಪಯಣದ ʻರಾಣಿʼ ಶುಭಾರಂಭ ಪ್ರತಿ ಮನೆಯನ್ನೂ ಅರಮನೆಯಂತೆ ಬೆಳಗುವ, ಕಿರೀಟವಿಲ್ಲದೆಯೇ ಸಂಸಾರವನ್ನು ಪ್ರೀತಿಯಿಂದ ಆಳುವ ರಾಣಿಯರಿಗೆ …

ಕಲರ್ಸ್‌ ಕನ್ನಡದ ತಾಯಿ- ಮಗಳ ಭಾವುಕ ಪಯಣದ ʻರಾಣಿʼ ಶುಭಾರಂಭ 9ರಿಂದ ಸಂಜೆ 6ಕ್ಕೆ Read More