ಸಿದ್ದೇಶ್ ಟಿ.ಎಸ್. ಅವರಿಗೆ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ…

ಸಿದ್ದೇಶ್ ಟಿ.ಎಸ್. ಅವರಿಗೆ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ…
ಕರ್ನಾಟಕದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕದ ವರ್ಷದ ಎಕ್ಸಲೆಂಟ್ ಅಂಡ್ ಹಾನರ್ ಪ್ರಶಸ್ತಿಗೆ ಸನ್ ರೈಸ್ ಫೆಸಿಲಿಟಿ ಸರ್ವಿಸ್ ಮತ್ತು ಶ್ರೀ ಸಾಯಿ ಟ್ರಸ್ಟ್ ನ ಕ್ರಿಯಾಶೀಲ ಸಿಇ ಓ ಆದ ಸಿದ್ದೇಶ್ ಟಿಎಸ್ ಅವರಿಗೆ ಲಭಿಸಿದೆ..

ಶುಭಕೋರುವರು…
ಸಿದ್ದೇಶ್ ಟಿ.ಎಸ್. ಅವರಿಗೆ ವಿಜಯ ಕರ್ನಾಟಕ ಪತ್ರಿಕೆಯ ಎಕ್ಸಲೆನ್ಸ್ ಅಂಡ್ ಹಾನರ್ ಪ್ರಶಸ್ತಿ ಬಾಜನರಾದ ಹಿನ್ನೆಲೆಯಲ್ಲಿ ಸನ್ ರೈಸ್ ಫೆಸಿಲಿಟಿ ಸರ್ವಿಸ್ ಮತ್ತು ಶ್ರೀ ಸಾಯಿ ಟ್ರಸ್ಟ್ ಹಿತೈಷಿಗಳು ಹಾಗೂ ಸಿಬ್ಬಂದಿ ವರ್ಗ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ..

 

Leave a Reply

Your email address will not be published. Required fields are marked *