ಇ .ವಿಶ್ವಾಸ್ ಅವರಿಗೆ ಶುಭ ಕೋರಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಇ .ವಿಶ್ವಾಸ್ ಅವರಿಗೆ ಶುಭ ಕೋರಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ
ಮಹಾನಗರ ಪಾಲಿಕೆ ಸದಸ್ಯ , ಯುವ ನೇತಾರ ಇ .ವಿಶ್ವಾಸ್ ಅವರ ಜನ್ಮ ದಿನದ ಹಿನ್ನಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ . ಈಶ್ವರಪ್ಪ ನವರು ಹುಟ್ಟು ಹಬ್ಬದ ಶುಭಕೋರಿದರು . ಈ ಸಂದರ್ಭದಲ್ಲಿ ಮಾಜಿ ಮೇಯರ್ ಸುವರ್ಣ ಶಂಕರ್ , ಬಾನು ಪ್ರಕಾಶ್ , ಪರಮೇಶ್, ನಾಗಣ್ಣ , ಮಂಜುನಾಥ್ ಸೇರಿದಂತೆ ಮತ್ತಿರರರು ಉಪಸ್ಥಿತರಿದ್ದರು ..

Leave a Reply

Your email address will not be published. Required fields are marked *