ಶಿವಮೊಗ್ಗ ದಸರಾ -2026ರ ಅಂಗವಾಗಿ ಮಕ್ಕಳ ದಸರಾ ಕ್ರೀಡಾ ಕೂಟ, 12-10-2026ರ ಸೋಮವಾರ

ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ -2026ರ ಅಂಗವಾಗಿ ಮಕ್ಕಳ ದಸರಾ ವತಿಯಿಂದ ದಿನಾಂಕ: 12-10-2026ರ ಸೋಮವಾರದಂದು ಬೆಳಿಗ್ಗೆ 9-00 ಗಂಟೆಗೆ ಕುವೆಂಪು ರಂಗಮಂದಿರ ಮತ್ತು ನ್ಯಾಷಿನಲ್ ಶಾಲಾ ಮೈದಾನ (NES Ground)ನಲ್ಲಿ ಮಕ್ಕಳ ಕ್ರೀಡಾ ಕೂಟವಿದ್ದು ಸದರಿ ಕ್ರೀಡಾ ಕೂಟಕ್ಕೆ ನಗರದಲ್ಲಿರುವ ಪ್ರಾಥಮಿಕ ಮತ್ತುಪ್ರೌಡ ಶಾಲಾ ಮಕ್ಕಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಮೊಗ್ಗ ಮಕ್ಕಳ ದಸರಾ ಯಶ್ವಸಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ

I

ಮಾನ್ಯ ಸಾರ್ವಜನಿಕರಿಗೆ ತಿಳಿಯಪಡಿಸುವುದೆನೆಂದರೆ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ-2026ರ ಅಂಗವಾಗಿ ಮಕ್ಕಳ ದಸರಾ ವತಿಯಿಂದ ದಿನಾಂಕ: 15-10-2026ರ ಗುರುವಾರ ಸಂಜೆ5-30 ಗಂಟೆ ಶ್ರೀ ಅಲ್ಲಮ್ಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ನಲ್ಲಿ ಮಕ್ಕಳ ದಸರಾದ ಸಮಾರೋಪ ಸಮಾರಂಭದಂದು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮಕ್ಕೆ ಜೀ.ವಾಹಿನಿ ನಡೆಸಿಕೊಡುವ ಸ.ರಿ.ಗ.ಮ.ಪ ಲೀಟಲ್ ಚಾಂಪ್ ಗಾಯಕಿ ಕು।। ಕೀರ್ತಿ ಎಸ್. ಗ್ರಾಮೀಣ ಪ್ರತಿಭೆ, ಶಿವಮೊಗ್ಗ ಜಿಲೆಯ ಸೊರಬ ತಾಲ್ಲೋಕಿನ ಚಂದ್ರಗುತ್ತಿ ಸಮೀಪದ ಗ್ರಾಮದ ನಿವಾಸಿ ರವರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಸದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿಕೊಡಬೇಕಾಗಿ ವಿನಂತಿ

Leave a Reply

Your email address will not be published. Required fields are marked *