ಕುಂಸಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಯೋಗಾಭ್ಯಾಸ, ಯೋಗಾಸನಗಳಿಂದ ಆರೋಗ್ಯ. ಇಂದು ವಿಶ್ವ ಯೋಗ ದಿನಾಚರಣೆಯನ್ನು ಕುಂಸಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8-30ಕ್ಕೆ ಶಾಲಾ ಮಕ್ಕಳು ಹಾಗೂ ಪೋಷಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಆರೋಗ್ಯವನ್ನು ಹಣದಿಂದ ಕೊಂಡು ಕೊಳ್ಳಲು …

ಕುಂಸಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More

ಮನೆಗಳ್ಳತನ ಮಾಡುತ್ತಿದ್ದ ಚಾಲಕ ಸೆರೆ

ಮನೆಗಳ್ಳತನ ಮಾಡುತ್ತಿದ್ದ ಚಾಲಕ ಸೆರೆ ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಸಕ್ಸಸ್​ ಕಂಡಿದ್ದಾರೆ. ಈ ಸಂಬಂಧ, ಮನೆಗಳ ಬೀಗ ಮುರಿದು ಕಳ್ಳತನವೆಸಗುತ್ತಿದ್ದ ಆರೋಪಿಯನ್ನು ಬಂಧಿಸಿದ್ದು ಆತನಿಂದ ಲಕ್ಷಾಂತರ ರೂಪಾಯಿ …

ಮನೆಗಳ್ಳತನ ಮಾಡುತ್ತಿದ್ದ ಚಾಲಕ ಸೆರೆ Read More

ಹೊಸ ಆಟೋಗಳಿಗೆ ಪರವಾನಿಗೆ ಬೇಡ, ಪ್ರಿಪೇಡ್ ಮರು ಸಮೀಕ್ಷೆ ಆಗಲಿ : ಆಟೋ ಚಾಲಕರ, ಮಾಲೀಕರ ಸಂಘದಿಂದ ಮನವಿ ಸಲ್ಲಿಕೆ

ಹೊಸ ಆಟೋಗಳಿಗೆ ಪರವಾನಿಗೆ ಬೇಡ, ಪ್ರಿಪೇಡ್ ಮರು ಸಮೀಕ್ಷೆ ಆಗಲಿ ಆಟೋ ಚಾಲಕರ, ಮಾಲೀಕರ ಸಂಘದಿಂದ ಮನವಿ ಸಲ್ಲಿಕೆ ಶಿವಮೊಗ್ಗ: ನಗರದಲ್ಲಿ ಆಟೋಗಳ ಸಂಖ್ಯೆ ಅಧಿಕವಾಗಿರುವುದರಿಂದ ಹೊಸ ಆಟೋಗಳಿಗೆ ನೀಡುತ್ತಿರುವ ಪರವಾನಗಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ …

ಹೊಸ ಆಟೋಗಳಿಗೆ ಪರವಾನಿಗೆ ಬೇಡ, ಪ್ರಿಪೇಡ್ ಮರು ಸಮೀಕ್ಷೆ ಆಗಲಿ : ಆಟೋ ಚಾಲಕರ, ಮಾಲೀಕರ ಸಂಘದಿಂದ ಮನವಿ ಸಲ್ಲಿಕೆ Read More

ಜೂನ್ 12ರಂದು ಸಪ್ನ ಬುಕ್‌ಹೌಸ್‌ನ ೨೫ನೇ ಶಾಖೆಯ ಉದ್ಘಾಟನೆ

ಜೂನ್ 12ರಂದು ಸಪ್ನ ಬುಕ್‌ಹೌಸ್‌ನ ೨೫ನೇ ಶಾಖೆಯ ಉದ್ಘಾಟನೆ ಶಿವಮೊಗ್ಗ : ದೇಶದ ಹೆಮ್ಮೆಯ ಹಾಗೂ ಅತಿದೊಡ್ಡ ಪುಸ್ತಕ ವ್ಯಾಪಾರ ಮಳಿಗೆ ಸಪ್ನ ಬುಕ್‌ಹೌಸ್‌ನ  25ನೇ ಶಾಖೆಯ ಉದ್ಘಾಟನೆ   ಜೂನ್೧೩ರಂದು ಬೆಳಿಗ್ಗೆ ೧೧ಗಂಟೆಗೆ ಬಿ.ಹೆಚ್.ರಸ್ತೆಯ ಬ್ಯಾರೀಸ್ ಸಿಟಿಸೆಂಟರ್ ಮಾಲ್‌ನಲ್ಲಿ ನಡೆಯಲಿದೆ ಎಂದು …

ಜೂನ್ 12ರಂದು ಸಪ್ನ ಬುಕ್‌ಹೌಸ್‌ನ ೨೫ನೇ ಶಾಖೆಯ ಉದ್ಘಾಟನೆ Read More

ನಾಳೆ ಮಾಜಿ ಉಪ ಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ದಿವ್ಯ ಸಾನಿಧ್ಯ

ಶಿವಮೊಗ್ಗ : ನಾಡಿನ ರಾಜಕೀಯ ಮುತ್ಸದ್ಧಿ, ಹಿಂದುತ್ವದ ಪ್ರಖರಧ್ವನಿ, ಹಿಂದು ಳಿದವರ್ಗಗಳ ನಾಯಕ, ಮಾಜಿ ಉಪ ಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬವನ್ನು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್, ಕೆ.ಎಸ್. ಈಶ್ವರಪ್ಪ ಅಭಿಮಾನಿಗಳ ಬಳಗದವತಿಯಿಂದ ಅತ್ಯಂತ ಸಡಗರ-ಸಂಭ್ರಮದಿAದ ಜೂನ್ …

ನಾಳೆ ಮಾಜಿ ಉಪ ಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ದಿವ್ಯ ಸಾನಿಧ್ಯ Read More

ಹಿಮಾಲಯ ಚಾರಣಿಗರ ತವರುಮನೆ ಇದ್ದಂತೆ : ಎಸ್.ಎಸ್.ವಾಗೇಶ್

ಹಿಮಾಲಯ ಚಾರಣಿಗರ ತವರುಮನೆ ಇದ್ದಂತೆ  : ಎಸ್.ಎಸ್.ವಾಗೇಶ್ ಇಂದು ರೈಲ್ವೆ ನಿಲ್ದಾಣದಿಂದ ಆದಿ ಕೈಲಾಸಕ್ಕೆ ಚಾರಣಹೊರಟವರಿಗೆ ಬೀಳ್ಕೊಡುತ್ತಾ ಮಾತನಾಡಿದ ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್ ಚಾರಣಗರಿಗೆ ಹಿಮಾಲಯ ತವರುಮನೆ ಇದ್ದಂತೆ. ಪ್ರತೀ ವರ್ಷ ಇಲ್ಲಿ ಚಾರಣ ಮಾಡುವ ಮೂಲಕ ದೈಹಿಕ ಮತ್ತು …

ಹಿಮಾಲಯ ಚಾರಣಿಗರ ತವರುಮನೆ ಇದ್ದಂತೆ : ಎಸ್.ಎಸ್.ವಾಗೇಶ್ Read More

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯಗಳ ಕುರಿತು ಸಭೆ.

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯಗಳ ಕುರಿತು ನಡೆಸಿದ ಸಭೆ.. ಮುಖ್ಯಾಂಶಗಳು: • ಜೂನ್ 1 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು. • ಒಂದು …

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯಗಳ ಕುರಿತು ಸಭೆ. Read More

ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಅಧಿಕಾರ ಪದಗ್ರಹಣ…

ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಅಧಿಕಾರ ಪದಗ್ರಹಣ… ಹಸಿವಿದ್ದವರು ಆಹಾರ ಅರಸುತ್ತಾರೆ  : ಬಿ.ಎಸ್ ಗಣೇಶ್ ಶಿವಮೊಗ್ಗ ಮೇ 18.  ಹಸಿವೆ ಇದ್ದವರು ಆಹಾರ ಅರಸುತ್ತಾರೆ ಎಂದು ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾದ ಬಿ.ಎಸ್.ಗಣೇಶ್ ಹೇಳಿದರು, …

ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಅಧಿಕಾರ ಪದಗ್ರಹಣ… Read More

ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮ, ಉಜ್ವಲ ಭವಿಷ್ಯಕ್ಕಾಗಿ ಅನೇಕ ಮಾರ್ಗ

ಎಸ್.ಎಸ್.ಎಲ್.ಸಿ. ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ನಮ್ಮ ಕಣ್ಮುಂದೆ ಬಂದು ನಿಲ್ಲುವುದು ಕೇವಲ ಆರ್ಟ್ಸ್ ಕಾಮರ್ಸ್, ಸೈನ್ಸ್ ಮಾತ್ರ. ಆದರೆ, ಇದನ್ನು ಹೊರತುಪಡಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಅನೇಕ ಮಾರ್ಗಗಳಿವೆ ಎಂದು ಎಜುರೈಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಪ್ರೊ. …

ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮ, ಉಜ್ವಲ ಭವಿಷ್ಯಕ್ಕಾಗಿ ಅನೇಕ ಮಾರ್ಗ Read More