ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಶಿವಮೊಗ್ಗ ವತಿಯಿಂದ 2026 ನೇ ಸಾಲಿನಲ್ಲಿ ನಡೆದ SSLC, 10ನೇ ತರಗತಿ (CBSE & ICSE) ಹಾಗೂ PUC, 12ನೇ ತರಗತಿ (CBSE & ICSE) ಯಲ್ಲಿ 90% ಗಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಿದೆ.ಅರ್ಹರು ಈ ಮುಂದಿನ ಲಿಂಕನ್ನು ಬಳಸಿ http://bit.ly/govtemphousing ಲಿಂಕ್ ಬಳಸಿ ಆನ್ ಲೈನ್ ಮೂಲಕ ದಿ.15-6-2026ರೊಳಗೆ ಅರ್ಜಿ ಸಲ್ಲಿಸಬೇಕಾಗಿ ಕೋರುತ್ತೇವೆ.
ಮೊ.ಸಂ. ನಿರಂಜನ್ ಮೂರ್ತಿ 9449050986, ಲಿಂಗೇಶ್ 9986268628
ಸಿ. ಎಸ್. ಷಡಾಕ್ಷರಿ
ಅಧ್ಯಕ್ಷರು,
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ

 

Leave a Reply

Your email address will not be published. Required fields are marked *