ಹಾರನಹಳ್ಳಿ ಅರಿನಕೊಪ್ಪ ದಲ್ಲಿ ಡಾ.  ಬಿ.ಆರ್ ಅಂಬೇಡ್ಕರ್ ಜಯಂತಿ

ಹಾರನಹಳ್ಳಿ ಅರಿನಕೊಪ್ಪ ದಲ್ಲಿ ಡಾ.  ಬಿ.ಆರ್ ಅಂಬೇಡ್ಕರ್ ಜಯಂತಿ

ಡಾ.  ಬಿ.ಆರ್ ಅಂಬೇಡ್ಕರ್ ಜೈ ಭೀಮ್ ಯುವಕರ ಸಂಘದ ವತಿಯಿಂದ ಶಿವಮೊಗ್ಗ ಗ್ರಾಮಾಂತರ ಹಾರನಹಳ್ಳಿ ಅರಿನಕೊಪ್ಪ ದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿಗೆ ಪುಷ್ಪ ಆಚರಣೆ ಮಾಡುವ ಮುಖಾಂತರ 135 ಜಯಂತಿ ಯ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು..

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಶೆಟ್ಟಿ. ಸೈರಾಜು ಸಾಬ್. ಬಂಗಿ ಸುರೇಶ್. ರುದ್ರಪ್ಪ
. ಅಯೂಬ್ ಸಬ್.ನಾಗಪ್ಪ ನೀಲಪ್ಪ. ದೇವೆದ್ರಪ್ಪ. ಕೇಚಪ್ಪ ಲೊಕೇಶಪ್ಪಾ.ಹಾಗೂ ಜಿಲ್ಲಾಧ್ಯಕ್ಷರು ಕರಿಬಸಪ್ಪ ಡಿ ಶಿವಮೊಗ್ಗ ಜಿಲ್ಲಾ ಸಂಘಟನೆಯ ಸಂಚಾಲಕರಾದ ಹಾರನಹಳ್ಳಿ ಹಾಳದಪ್ಪ H R ಯುವಕರು ಮಹಿಳೆಯರು ಊರಿನ ಗ್ರಾಮಸ್ಥ ರು ಭಾಗವಹಿಸಿದರು.

Leave a Reply

Your email address will not be published. Required fields are marked *